census

census

CM Siddaramaiah Order's For Conduct caste-based Census - TV9

17h ago
SOURCE  

Description

TV9 - CM Siddaramaiah Order's For Conduct caste-based Census ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka TV9 - CM Siddaramaiah Order's For Conduct caste-based Census 84 ವರ್ಷಗಳ ನಂತರ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ಸರಕಾರ ಮುಹೂರ್ತ ಫಿಕ್ಸ್​ ಮಾಡಿದೆ. ಇದೇ ನವೆಂಬರ್​- ಡಿಸೆಂಬರ್​ನಲ್ಲಿ ಸಮೀಕ್ಷೆ ಜಾತಿ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಹಿಂದುಳಿದ ವರ್ಗಗಳ ಆಯೋಗದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅರ್ಹತೆಯ ತಳಹದಿಯ ಮೇಲೆ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ 117 ಕೋಟಿ ರೂಪಾಯಿಯನ್ನು ಸರಕಾರ ಖರ್ಚು ಮಾಡ್ತಿದೆ. 1 ಲಕ್ಷದ 25 ಸಾವಿರ ಸಿಬ್ಬಂದಿಯನ್ನು ಸಮೀಕ್ಷೆಗಾಗಿ ನಿಯೋಜನೆ ಮಾಡಲಾಗುತ್ತಿದೆ. . ರಾಜ್ಯದ ಒಟ್ಟು 1.25 ಕೋಟಿ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್​.ಕಾಂತರಾಜು ತಿಳಿಸಿದ್ದಾರೆ. ಇನ್ನು ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ 2004ರಲ್ಲಿ ನಾನು ಡಿಸಿಎಂ ಅಗಿದ್ದ ಅವಧಿಯಲ್ಲೇ ಜಾತಿ ಸಮೀಕ್ಷೆ ನಡೆಸಲು ತೀರ್ಮಾನ ಮಾಡಿದ್ವಿ. ಆದ್ರೆ, ಕಾರಣಾಂತರಗಳಿಂದ ಇದು ಸಾಧ್ಯ ಅಗ್ಲಿಲ್ಲ. ನಂತರ ಬಿಜೆಪಿ ಸರಕಾರ ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಇದೀಗ ಸಮೀಕ್ಷೆಗೆ ಚಾಲನೆಗೆ ಕೊಡ್ತಾ ಇದೀವಿ ಅಂತ ತಿಳಿಸಿದ್ರು. Tags: TV9 - CM Siddaramaiah Order's For Conduct caste-based Census