google

google

Twist in BBMP's Rs 49 Crore Scam: Chief Engg (Vigilance & PPED), S Prabhakar Nods Probe

28s ago
SOURCE  

Description

TV9 News: Twist in BBMP's Rs 49 Crore Scam: Chief Engineer (Vigilance & PPED), S Prabhakar Nods Probe Saying Shortage of Staff..., ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಬಿಬಿಎಂಪಿಯ 49 ಕೋಟಿ ರೂಪಾಯಿ ಹಗರಣ ದಿನೇದಿನೇ ಹೊಸ ಹೊಸ ತಿರುವನ್ನ ಪಡೆದುಕೊಳ್ತಾ ಇದೆ. ನಿನ್ನೆಯಷ್ಟೇ, ನಕಲಿ ಸಹಿ, ಹಾಗೂ ಸುಳ್ಳು ಬಿಲ್ ರಿಜಿಸ್ಟರ್ ನಂಬರ್​ಗಳಿರೋ 49 ಕೋಟಿ ರೂಪಾಯಿಗಳ ಬಿಲ್​ಗೆ ಸಂಬಂಧಿಸಿದ ಮೂಲ ಕಡತ ಕಾಣೆಯಾಗಿರೋದನ್ನ ಟಿವಿ9 ವರದಿ ಮಾಡಿತ್ತು. ಇನ್ನೂ ಈ ಪ್ರಕರಣದ ತನಿಖೆಯನ್ನ ಬಿಬಿಎಂಪಿ ಆಯುಕ್ತರು, ಪಾಲಿಕೆ ಜಾಗೃತ ದಳಕ್ಕೆ ವಹಿಸಿದ್ರು. ಆದ್ರೆ ಈಗ ಬಿಬಿಎಂಪಿ ಜಾಗೃತ ದಳದ ಮುಖ್ಯಸ್ಥ ಎಸ್.ಪ್ರಭಾಕರ್, ಸದ್ಯ ತಮ್ಮಿಂದ 49 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣವನ್ನ ತನಿಖೆ ಮಾಡಲು ಸಾಧ್ಯವಿಲ್ಲ. ತಮ್ಮಲ್ಲಿ ಸದ್ಯ ಕೇವಲ 5 ಕಾರ್ಯಪಾಲಕ ಅಭಿಯಂತರರಿದ್ದು, ಹೆಚ್ಚುವರಿಯಾಗಿ 6 ಎಕ್ಸಿಕ್ಯೂಟಿವ್ ಇಂಜಿನಿಯರ್​ಗಳ ಅಗತ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಈಗ ಆರೋಪ ಮಾಡಿರುವ ಆಡಳಿತ ಪಕ್ಷದ ನಾಯಕ ಎನ್. ಆರ್. ರಮೇಶ್, ಈ ಸಂಬಂಧ ಆಯುಕ್ತರಿಗೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ. ಇತ್ತ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸುವುದಾಗಿ, ಮೇಯರ್ ಶಾಂತಾಕುಮಾರಿ ಹೇಳಿದ್ದಾರೆ.